ರಾಜ್ಯದಲ್ಲಿ ದಿನೇದಿನೇ ಹೆಚ್ಚಾಗ್ತಿದೆ ಮಳೆ ರಗಳೆ..! | Rain | Karnataka | Public TV
2022-08-08 1
ರಾಜ್ಯದಲ್ಲಿ ವರ್ಷಧಾರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜಲಾಶಯಗಳು ತುಂಬಿದ್ದು.. ನದಿ ಪಾತ್ರದ ಗ್ರಾಮಗಳು ಮುಳುಗಡೆ ಭೀತಿ ಎದುರಿಸ್ತಿವೆ.. ಕೊಡಗಿನಲ್ಲಿ ಮತ್ತೆ ಭೂ ಕುಸಿತವಾಗಿದೆ. ಎಲ್ಲೆಲ್ಲಿ ಏನೇನು ಅವಾಂತರವಾಗಿದೆ ಬನ್ನಿ ನೋಡೋಣ